Journal of Advances in Developmental Research
E-ISSN: 0976-4844
•
Impact Factor: 9.71
A Widely Indexed Open Access Peer Reviewed Multidisciplinary Bi-monthly Scholarly International Journal
Plagiarism is checked by the leading plagiarism checker
Call for Paper
Volume 17 Issue 2
2026
Indexing Partners
ವರ್ತಮಾನದ ಸಂಘರ್ಷಗಳು : ದೇವಾಲಯ ಪ್ರವೇಶ ಮತ್ತು ಮಹಿಳೆ
| Author(s) | ಡಾ.ಮುಮ್ತಾಜ್ ಬೇಗಂ |
|---|---|
| Country | India |
| Abstract | “ಯತ್ರ ನಾರೇಷು ಪೂಜ್ಯತೆ ತತ್ರ ರಮಂತೆ ದೇವತಾಃ”- ಎಂದ ನೆಲದಲ್ಲಿ ಹೆಣ್ಣಿಗೆ ಆಗುತ್ತಿರುವ ತಾರತಮ್ಯಗಳ ಬಗೆಗೆ ಚಿಂತನೆಗೆ ಒಳಮಾಡಬೇಕಾದ ಅವಶ್ಯಕತೆ ಇದೆ. ಅಲ್ಲದೇ ಅದು ವರ್ತಮಾನದ ಜರೂರಿ ಕೂಡ ಹೌದು. ಹೆಣ್ಣನ್ನು ಗೌರವದ ಸ್ಥಾನದಲ್ಲಿ ಕಂಡ ಸಂಸ್ಕೃತಿ ಎಂದು ವೈಭವದ ವರ್ಣನೆಗಳಿಂದ ಹೆಣ್ಣಿನ ಬದುಕು ಬದಲಾಗಿಲ್ಲ. ಹೆಣ್ಣು ಎನ್ನುವ ಕಾರಣಕ್ಕೆ ಪಶುಗಳಿಗಿಂತ ಕಡಿಮೆಯಾಗಿ ಕಂಡ ಸಮಾಜಗಳು ನಮ್ಮ ಮಧ್ಯೆ ಇವೆ. ಹೆಣ್ಣನ್ನು ವಸ್ತುವನ್ನಾಗಿ, ಆಸ್ತಿಯನ್ನಾಗಿ ಭಾವಿಸುವ ಪುರುಷ ಪ್ರಧಾನ ನೆಲೆಗಳನ್ನು ವ್ಯವಸ್ಥಿತವಾಗಿ ಗಟ್ಟಿಗೊಳಿಸಿಕೊಳ್ಳುತ್ತಾ ಬಂದ ಸಮಾಜದಲ್ಲಿ ಹೆಣ್ಣನ್ನು ಎರಡನೆ ದರ್ಜೆಯ ಪ್ರಜೆಯಾಗಿ ಕಾಣಲಾಗಿದೆ. ಹೆಣ್ಣಿನ ಬಗೆಗಿ ನಿರ್ವಚನಗಳು ಆಕೆಗೆ ಒಂದು ಸ್ವತಂತ್ರ ಅಸ್ಥಿತ್ವವನ್ನು ಕೊಡದೆ ತಂದೆ, ಗಂಡ, ಮಗನ ಮೂಲಕವಾಗಿ ಗುರುತಿಸಿಕೊಳ್ಳುವಂತೆ ಮಾಡಲಾಗಿದೆ. ಹೆಣ್ಣಿಗಾಗಿಯ ನಿರ್ಮಿತವಾಗಿರುವ ನೀತಿ ನಿಯಮಗಳು, ನಿಷೇದ, ಮೌಲ್ಯ ಪರಿಪಾಲನೆ, ಕರ್ತವ್ಯ ಹೀಗೆ ಪುರುಷಶಾಹಿತ್ವದ ನಡವಳಿಕೆಯ ಮಾದರಿಗಳನ್ನು ಪ್ರಯೋಗಿಸುವುದರ ಮೂಲಕ ಮಹಿಳೆಯನ್ನು ಹಿಡಿತದಲ್ಲಿಟ್ಟುಕೊಳ್ಳುವಲ್ಲಿ ಬಹುದೊಡ್ಡ ಪುರುಷ ರಾಜಕಾರಣವಿದೆ. |
| Published In | Volume 16, Issue 2, July-December 2025 |
| Published On | 2025-11-27 |
Share this

Crossref DOI prefix of IJAIDR is 10.71097/IJAIDR
Downloads
All research papers published on this website are licensed under Creative Commons Attribution-ShareAlike 4.0 International License, and all rights belong to their respective authors/researchers.